Advertisement
ಈ ಅಡುಗೆ ಚಾನೆಲ್‌ನ ಚಂದಾದಾರರ ಸಂಖ್ಯೆ 1 ಕೋಟಿ ದಾಟಿದೆ. ಅಸೆಂಬ್ಲಿ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ತಂಡವನ್ನು ಭೇಟಿ ಮಾಡಿದ್ದು, ತದ ನಂತರ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು ಎಂದು ಚಾನೆಲ್‌ನ ಸದಸ್ಯರು ಹೇಳಿದ್ದಾರೆ.
Advertisement
ತಮಿಳುನಾಡಿನ ಹಳ್ಳಿಯ 6 ರೈತರು ಸೇರಿ ಆರಂಭಿಸಿರುವ ‘ವಿಲೇಜ್ ಕುಕಿಂಗ್ ‘ಕೋಟಿ ದಾಖಲೆ!
07:11 AM Jul 07, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.