Advertisement
ಈ ಹಿಂದೆಯೂ ಉದಯನಿಧಿಯನ್ನು ಡಿಸಿಎಂ ಮಾಡುವ ಪ್ರಸ್ತಾವಗಳಿದ್ದವು. ಜನವರಿಯಲ್ಲಿ ಸನಾತನ ಧರ್ಮದ ಕುರಿತು ಉದಯನಿಧಿ ನೀಡಿದ್ದ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ವಿಚಾರ ಕೈಬಿಡಲಾಯಿತು. ಅನಂತರ ಮತ್ತೂಮ್ಮೆ ಅವರನ್ನು ಡಿಸಿಎಂ ಆಗಿಸಲು ಪ್ರಸ್ತಾವಗಳು ಶುರುವಾದವು. ಅಷ್ಟರಲ್ಲೇ ಕಲ್ಲುಕುರಿಚಿ ಅಕ್ರಮ ಮದ್ಯ ದುರಂತದಿಂದಾಗಿ ಸರಕಾರವು ಪ್ರಸ್ತಾವ ಕೈಬಿಟ್ಟಿತು. ಇದೀಗ 3ನೇ ಬಾರಿಗೆ ಸರಕಾರ ಈ ನಿರ್ಣಯ ತೆಗದುಕೊಂಡಿದೆ. ಈಗಾಗಲೇ ಬಹುತೇಕ ಚರ್ಚೆಗಳೂ ಪೂರ್ಣಗೊಂಡಿದ್ದು, ಉದಯನಿಧಿ ಸ್ಟಾಲಿನ್ರನ್ನು ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ನೇಮಿಸಲು ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. Advertisement
Tamil Nadu; ಸ್ಟಾಲಿನ್ ಪುತ್ರ ಉದಯನಿಧಿ ಶೀಘ್ರ ಉಪಮುಖ್ಯಮಂತ್ರಿ?
01:06 AM Jul 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.