Advertisement
ಪ್ರತಿ ಹೆಣ್ಣು ಮಕ್ಕಳು ಮುಖವನ್ನು ಮುಚ್ಚಿಕೊಂಡಿರಲೇಬೇಕು. ಒಂದು ವೇಳೆ ಅದನ್ನು ಮಾಡುವಲ್ಲಿ ತಪ್ಪಿದಲ್ಲಿ ಆಕೆಯ ತಂದೆ ಅಥವಾ ಪುರುಷ ಸಂಬಂಧಿಯನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ತಾಲಿಬಾನ್ ಸರ್ಕಾರದ ಸದ್ಗುಣಗಳ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ವಕ್ತಾರರ ಗುಂಪಿನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Advertisement
ಬುರ್ಖಾ ಧರಿಸದಿದ್ದರೆ ತಂದೆಯ ಕೆಲಸಕ್ಕೆ ಕತ್ತರಿ: ತಾಲಿಬಾನ್
09:17 PM May 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.