Advertisement
ಹೊಸ ತಾಕೀತಿನ ಬಗ್ಗೆ ಮಾತನಾಡಿದ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಮಾತನಾಡಿದ್ದು, “ಇಸ್ಲಾಂನಲ್ಲಿ ಮಹಿಳೆಯರ ಧ್ವನಿಯನ್ನು “ಅವ್ರಾ’ (ಗೌಪ್ಯ) ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಧ್ವನಿ ಎತ್ತರಿಸುವಂತಿಲ್ಲ. ಜತೆಗೆ ತಕಿºàರ್ (ಅಲ್ಲಾ ಹು ಅಕ್ಬರ್) ಅಥವಾ ಅಜಾನ್ ಅನ್ನು ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆ ಮುಂದೆ ಜೋರಾಗಿ ಪಠಿಸಿದರೆ ಸುಶ್ರಾವ್ಯವಾಗಿ ಹಾಡುವುದು ಅಭ್ಯಾಸವಾಗಿಬಿಡುತ್ತದೆ. ಮಹಿಳೆಯರ ಧ್ವನಿಯು ಅವ್ರಾ ಆದ ಕಾರಣ ಇದು ನಿಷಿದ್ಧ. ಹಾಗಾಗಿ ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆಯ ಮುಂದೆ ಜೋರಾಗಿ ಕುರಾನ್ ಪಠಿಸುವುದು, ಪ್ರಾರ್ಥಿಸುವು ದನ್ನು ನಿಷೇಧಿಸಲಾಗಿದೆ’ ಎಂದಿದ್ದಾರೆ. Advertisement
Taliban’s New Rule: ಮಹಿಳೆ ಜೋರಾಗಿ ಕುರಾನ್ ಪಠಿಸುವಂತಿಲ್ಲ: ತಾಲಿಬಾನ್
11:13 PM Oct 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.