Advertisement
ಬಿಜೆಪಿ ಮಹಿಳಾ ಮೋರ್ಚಾದ 5ನೇ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರಗಳಿಗೆ ಯಾವತ್ತೂ ಮಹಿಳೆಯರ ಕ್ಷೇಮಾಭಿವೃದ್ಧಿ ಆದ್ಯತೆಯೇ ಆಗಿರಲಿಲ್ಲ. ಆದರೆ ನಾವು ಮಹಿಳೆಯರ ಪರ ನಿಂತಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಹಜ್‌ಗೆ ತೆರಳಲು ಪುರುಷ ಒಡನಾಡಿ ಇರಲೇಬೇಕು ಎಂಬ ನಿಯಮವನ್ನೂ ತೆಗೆದುಹಾಕಿದ್ದೇವೆ ಎಂದೂ ಹೇಳಿದ್ದಾರೆ. Advertisement
ತಲಾಖ್: ಜಾರಿಗೆ ಬದ್ಧ
06:35 AM Dec 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.