Advertisement
ಕಂಪನಿ ಹೊರಡಿಸಿರುವ ಅಧಿಕೃತ ಪ್ರಕಟನೆಯಲ್ಲಿ ಬ್ಯಾನರ್ಜಿ ಅವರ ನಿಧನವನ್ನು ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ. ಟೇಬಲ್ ಸ್ಪೇಸ್ ಸ್ಥಾಪಕ, ಅಧ್ಯಕ್ಷರು, ಸಿಇಒ ಆದ ಅಮಿತ್ ಬ್ಯಾನರ್ಜಿ ಅವರು ನಿಧನ ಹೊಂದಿದ್ದಾರೆಂಬ ದುಃಖದ ವಿಷಯವನ್ನು ಘೋಷಿಸುತ್ತಿದ್ದೇವೆ ಎಂದು ತಿಳಿಸಿದೆ.
Advertisement
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
06:08 PM Jan 06, 2025 | |
Advertisement
Udayavani is now on Telegram. Click here to join our channel and stay updated with the latest news.