Advertisement
ತಂಡದಲ್ಲಿರುವುದು ನಾಲ್ವರು ಸ್ಪೆಷಲಿಸ್ಟ್ ಬ್ಯಾಟರ್ ಮಾತ್ರ. ಆದರೆ 8 ಮಂದಿ ಆಲ್‌ರೌಂಡರ್ ಗಳನ್ನು ಹೊಂದಿದೆ. ಮೂವರು ಮೀಸಲು ಆಟಗಾರ ರಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನ್ ತಂಡವನ್ನು ಮುನ್ನಡೆಸಿದ್ದ ಹಶ್ಮತುಲ್ಲ ಶಾಹಿದಿ ಅವರನ್ನು ಕೈಬಿಡಲಾಗಿದೆ.
ರಶೀದ್ ಖಾನ್ (ನಾಯಕ), ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ಅಜ್ಮತುಲ್ಲ ಒಮರ್‌ಜಾಯ್, ನಜೀಬುಲ್ಲ ಜದ್ರಾನ್, ಮೊಹಮ್ಮದ್ ಇಶಾಖ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನ್ನತ್, ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ನವೀನ್ ಉಲ್ ಹಕ್, ಫಜಲ್ ಹಕ್ ಫಾರೂಖೀ, ಫರೀದ್ ಅಹ್ಮದ್ ಮಲಿಕ್.
Related Articles
Advertisement