Advertisement
ನ್ಯೂಜಿಲ್ಯಾಂಡ್ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. 12.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತು. ಡೆವೊನ್ ಕಾನ್ವೇ 35, ರಚಿನ್ ರವೀಂದ್ರ 6, ನಾಯಕ ಕೇನ್ ವಿಲಿಯಮ್ಸನ್ ಔಟಾಗದೆ 18, ಡ್ಯಾರಿಲ್ ಮಿಚೆಲ್ ಔಟಾಗದೆ 19 ರನ್ ಗಳಿಸಿದರು.
Advertisement
T20 World Cup; ಲಾಕೀ ಫರ್ಗ್ಯುಸನ್ ಅಮೋಘ ದಾಖಲೆ; 4-4-0-3!
12:06 AM Jun 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.