Advertisement

T20 ಮಹಿಳಾ ಬಿಗ್‌ಬಾಶ್‌: ಭಾರತದ 6 ಕ್ರಿಕೆಟಿಗರು

12:59 AM Sep 02, 2024 | Team Udayavani |

ಮೆಲ್ಬರ್ನ್: ಟಿ20 ಮಹಿಳಾ ಬಿಗ್‌ ಬಾಶ್‌ ಲೀಗ್‌ಗೆ ಭಾರತದ 6 ಆಟಗಾರ್ತಿಯರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ.

Advertisement

ಸ್ಮೃತಿ ಮಂಧನಾ ಅಡಿಲೇಡ್‌ ಸ್ಟ್ರೈಕರ್, ಡಿ. ಹೇಮಲತಾ ಪರ್ತ್‌ ಸ್ಕಾರ್ಚರ್, ಯಾಸ್ತಿಕಾ ಭಾಟಿಯಾ ಮತ್ತು ದೀಪ್ತಿ ಶರ್ಮ ಮೆಲ್ಬರ್ನ್ ಸ್ಟಾರ್, ಶಿಖಾ ಪಾಂಡೆ ಮತ್ತು ಜೆಮಿಮಾ ರೋಡ್ರಿಗಸ್‌ ಬ್ರಿಸ್ಬೇನ್‌ ಹೀಟ್‌ ಪರ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next