Advertisement

Hockey India: ವನಿತಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರು

10:04 PM Sep 14, 2024 | Team Udayavani |

ಬೆಂಗಳೂರು: ಭಾನುವಾರದಿಂದ ಅ. 9ರ ತನಕ ನಡೆಯಲಿರುವ ರಾಷ್ಟ್ರೀಯ ವನಿತಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರನ್ನು ಆರಿಸಲಾಗಿದೆ.

Advertisement

ಈ ಶಿಬಿರ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ನಡೆಯಲಿದೆ. ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಯ ಸಿದ್ಧತೆ ಹಾಗೂ ತಂಡದ ಆಯ್ಕೆ ಹಿನ್ನೆಲೆಯಲ್ಲಿ ಈ ಶಿಬಿರ ಮಹತ್ವದ ಪಾತ್ರ ವಹಿಸಲಿದೆ. ಈ ಪಂದ್ಯಾವಳಿ ನ. 11ರಿಂದ 20ರ ತನಕ, ಮೊದಲ ಬಾರಿಗೆ ಬಿಹಾರದ ರಾಜ್‌ಗಿರ್‌ನಲ್ಲಿ ಸಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.