Advertisement
“ರೋಸ್ ಬೌಲ್’ನಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 19.3 ಓವರ್‌ಗಳಲ್ಲಿ 179 ರನ್ ಪೇರಿಸಿದರೆ, ಇಂಗ್ಲೆಂಡ್ 19.2 ಓವರ್‌ಗಳಲ್ಲಿ 151ಕ್ಕೆ ಆಲೌಟ್ ಆಯಿತು.ಆಸ್ಟ್ರೇಲಿಯ ಪವರ್ ಪ್ಲೇಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. 6 ಓವರ್‌ಗಳಲ್ಲಿ 86 ರನ್ ಹರಿದು ಬಂತು. ಈ ಅವಧಿಯಲ್ಲಿ ಟ್ರ್ಯಾವಿಸ್ ಹೆಡ್ ಸಿಡಿದು ನಿಂತಿದ್ದರು.
Advertisement
T20: ಹೆಡ್ ಆಟಕ್ಕೆ ತಲೆಬಾಗಿದ ಇಂಗ್ಲೆಂಡ್
12:40 AM Sep 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.