Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 20 ಒವರ್‌ಗಳಲ್ಲಿ 5 ವಿಕೆಟಿಗೆ 167ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ತ್ರಿಪರಕ್ಕೆ ನಾಯಕ ಮಣಿಶಂಕರ್ ಮುರಾಸಿಂಗ್ (ಅಜೇಯ 61), ರಜತ್ ಡೇ (ಅಜೇಯ 44) ಜೋಡಿಯ ಪ್ರತಿಹೋರಾಟದ ನಡುವೆಯೂ 4 ವಿಕೆಟಿಗೆ 157ರನ್ ಗಳಿಸಲಷ್ಟೆ ಶಕ್ತವಾಯಿತು.
Advertisement
ಸಯ್ಯದ್ ಮುಷ್ತಾಕ್ ಅಲಿ ಟಿ20: ದೇವದತ್ ಪಡಿಕಲ್ ಅಬ್ಬರ : ಕರ್ನಾಟಕಕ್ಕೆ 10 ರನ್ ಜಯ
11:35 PM Jan 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.