Advertisement

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ : ಪಿ.ವಿ. ಸಿಂಧು, ಪ್ರಣಯ್‌ ಸೆಮಿಗೆ

10:55 PM Mar 25, 2022 | Team Udayavani |

ಬಾಸೆಲ್‌: ಪಿ.ವಿ. ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್‌ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಸೆಮಿಫೈನಲ್‌ ತಲುಪಿದ್ದಾರೆ.

Advertisement

ಸಿಂಧು 21-10, 21-19ರಿಂದ ಕೆನಡಾದ 5ನೇ ಶ್ರೇಯಾಂಕಿತೆ ಮೈಕೆಲ್‌ ಲೀ ಅವರನ್ನು ಮಣಿಸಿದರು.

ಮುಂದಿನ ಎದುರಾಳಿ ಥಾಯ್ಲೆಂಡ್‌ನ‌ ಸುಪನಿದಾ ಕಟೆಥಾಂಗ್‌.

ಪ್ರಣಯ್‌ ಭಾರತದವರೇ ಆದ ಪಿ. ಕಶ್ಯಪ್‌ ವಿರುದ್ಧ 21-16, 21-16 ಅಂತರದ ಜಯ ಸಾಧಿಸಿದರು.

ಇದನ್ನೂ ಓದಿ:ಲಾಹೋರ್‌ ಟೆಸ್ಟ್‌: ಆಸ್ಟ್ರೇಲಿಯಕ್ಕೆ 1-0 ಟೆಸ್ಟ್‌ ಸರಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next