Advertisement
ಭಯೋತ್ಪಾದನೆ, ಗಡಿಯಾಚೆಗಿನ ಅಪಾಯ, ಸೈಬರ್ ಅಪರಾಧ, ಸಾಮಾನ್ಯ ಅಪರಾಧ, ಮಾದಕ ದ್ರವ್ಯ ಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂಥವುಗಳಿಂದ ಉಂಟಾಗುವ ಅಪಾಯ ದೇಶದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಬಹುದಾಗಿರುತ್ತವೆ ಎಂದು ಕೇಂದ್ರ ಸರಕಾರ ಪ್ರಸ್ತಾಪಿಸಿದೆ. Advertisement
ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಕಣ್ಗಾವಲು ಆದೇಶ
12:30 AM Mar 02, 2019 | |
Advertisement
Udayavani is now on Telegram. Click here to join our channel and stay updated with the latest news.