ಸೂರಿಂಜೆ: ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಿ ನೀರು ಮಲೀನವಾಗಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂರಿಂಜೆ ಪೊನ್ನಗಿರಿ ದೇವಸ್ಥಾನದ ಸುತ್ತಲಿನ 100 ಎಕ್ರೆ ಗದ್ದೆಗಳಲ್ಲಿ, ಬಾವಿಗಳಲ್ಲಿ ಎಣ್ಣೆ ಅಂಶ ಕಂಡುಬಂದಿದ್ದು, ಸ್ಥಳೀಯ ಎಂಆರ್ ಪಿ ಎಲ್ ಕಂಪೆನಿ ಯಿಂದ ನೇರ ಮಳೆ ನೀರು ಹರಿಯುವ ತೋಡಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರು: ಫ್ಲೈ ಓವರ್ ನಿಂದ ಕೆಳಗೆ ಬಿದ್ದು ತಾಯಿ ಸಾವು,ಮಗಳು ಗಂಭೀರ
ಇದೀಗ ಗದ್ದೆ, ತೋಟಕ್ಕೆ ಸಂಸ್ಕರಿಸದ ತೈಲಯುಕ್ತ ನೀರು ನುಗ್ಗಿದ್ದು, ಶಾಸಕರಾದ ಉಮಾನಾಥ ಕೋಟ್ಯಾನ್ ಅವರಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.ಈ ವೇಳೆ ಸೂಕ್ತ ಕ್ರಮಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯನವರೇ ನನ್ನನ್ನು ಟೀಕಿಸಲು ಬಂದು ನೀವು ಹಿಟ್ ವಿಕೆಟ್ ಆಗಿದ್ದೀರಿ: ಎಚ್ ಡಿಕೆ
ಇದನ್ನೂ ಓದಿ: ಭಾರತದಲ್ಲಿ 24ಗಂಟೆಗಳಲ್ಲಿ 2.76 ಲಕ್ಷ ಕೋವಿಡ್ ಪ್ರಕರಣ ಪತ್ತೆ, 20.55 ಲಕ್ಷ ಕೋವಿಡ್ ಟೆಸ್ಟ್