Advertisement

ಕ್ಯಾರೋಲಿನಾ ಮರಿನ್‌ಗೆ ಶಸ್ತ್ರಚಿಕಿತ್ಸೆ

12:30 AM Jan 31, 2019 | Team Udayavani |

ಸ್ಪೇನ್‌: ವಿಶ್ವದ ನಂ.2 ಬ್ಯಾಡ್ಮಿಂಟನ್‌ ಆಟಗಾರ್ತಿ ಸ್ಪೇನಿನ ಕ್ಯಾರೋಲಿನಾ ಮರಿನ್‌ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಲ ಮಂಡಿನೋವಿಗೆ ಸಿಲುಕಿರುವ ಅವರು ಇನ್ನು ದೀರ್ಘ‌ಕಾಲ ವಿಶ್ರಾಂತಿಯಲ್ಲಿರಲಿದ್ದಾರೆ. ಅವಧಿ ಎಷ್ಟು ಎನ್ನುವುದು ಇನ್ನೂ ಖಚಿತವಾಗಿಲ್ಲ.

Advertisement

ಇತ್ತೀಚೆಗೆ ಇಂಡೋನೇಶ್ಯದ ಜಕಾರ್ತಾದಲ್ಲಿ ಮುಗಿದ ಇಂಡೋನೇಶ್ಯ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ನಲ್ಲಿ ಮರಿನ್‌ ಆಡಿದ್ದರು. ಮಂಡಿನೋವಿನ ಕಾರಣಕ್ಕೆ ಅವರು ಪಂದ್ಯದ ಅರ್ಧದಿಂದಲೇ ಹಿಂದೆ ಸರಿದಿದ್ದರಿಂದ, ಸೈನಾ ನೆಹ್ವಾಲ್‌ ಚಾಂಪಿಯನ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next