Advertisement

ಎನ್‌ಜಿಒ ನಿಯಂತ್ರಣಕ್ಕೆ ಕಾನೂನು: ಕೇಂದ್ರಕ್ಕೆ ಗಡುವು

11:40 AM Apr 27, 2017 | Karthik A |

ಹೊಸದಿಲ್ಲಿ: ಹಣ ದುರುಪಯೋಗ ಮಾಡಿಕೊಳ್ಳುವ ಎನ್‌ಜಿಒಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಈಗಿರುವ ಕಾನೂನುಗಳು ಪರಿಣಮಕಾರಿಯಾಗಿಲ್ಲ. ಈ ಸಂಬಂಧ ಕಠಿನ ಕಾನೂನು ರೂಪಿಸಲು ಕೇಂದ್ರಕ್ಕೆ 8 ವಾರಗಳ ಗಡುವು ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next