Advertisement

ನಕಲಿ ದಾಖಲೆ ನೀಡಿದ್ದರೆ 7 ವರ್ಷ ಸಜೆ

05:00 AM Jul 21, 2017 | |

ಇಸ್ಲಾಮಾಬಾದ್‌: ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರ ಮಕ್ಕಳು ಪನಾಮ ಸಮಿತಿಗೆ ನಕಲಿ ದಾಖಲೆಗಳನ್ನು ನೀಡಿದ್ದು ಸಾಬೀತಾದರೆ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಇಲ್ಲಿನ ಸುಪ್ರೀಂ ಕೋರ್ಟ್‌ ಗುರುವಾರ ಎಚ್ಚರಿಕೆ ನೀಡಿದೆ.

Advertisement

ಪನಾಮಗೇಟ್‌ ಹಗರಣ ಸಂಬಂಧ ತನಿಖಾ ತಂಡ ಜು.10ರಂದು ನೀಡಿದ್ದ ವರದಿಯ ಆಧಾರದ ಮೇಲೆ ವಿಚಾರಣೆ ವೇಳೆ ಕೋರ್ಟ್‌ ಈ ಎಚ್ಚರಿಕೆ ನೀಡಿದೆ.
 

Advertisement

Udayavani is now on Telegram. Click here to join our channel and stay updated with the latest news.

Next