Advertisement
ವಕೀಲರು ಎ4 ಸೈಜ್‌ನ ಹಾಳೆಗಳನ್ನು ಮಾತ್ರ ಬಳಸುವಂತೆ ಹೊರಡಿಸಿರುವ ಸುತ್ತೋಲೆಯನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಗುರುವಾರ ಪ್ರಕಟಿಸಲಾಗಿದೆ. ಪ್ರಸ್ತುತ ಎ4 ಸೈಟ್‌ಗಿಂತ ಹೆಚ್ಚು ಗಾತ್ರದ ಹಾಳೆಗಳನ್ನು ಬಳಸಲಾಗುತ್ತಿದೆ. ಹಾಳೆಯ ಒಂದು ಬದಿಯನ್ನು ಖಾಲಿ ಬಿಡಲಾಗುತ್ತಿತ್ತು. ಇನ್ನು ಮುಂದೆ ಎರಡೂ ಬದಿಯನ್ನೂ ಬಳಸಿಕೊಳ್ಳಬೇಕಾಗಿದೆ. Advertisement
ಇನ್ನು ಸುಪ್ರಿಂ ಕೋರ್ಟಿಗೆ ಎ4 ಹಾಳೆಯ ಎರಡೂ ಬದಿಯಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ
10:04 AM Mar 14, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.