Advertisement
ವಿಚಾರಣೆ ಶುರುವಾಗುತ್ತಿದ್ದಂತೆಯೇ ‘ಈ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ನ್ಯಾ| ಶಾಂತನಗೌಡರ್ ಹೇಳಿದರು. ಸಾರಾ ಪರ ಪಕೀಲ ಕಪಿಲ್ ಸಿಬಲ್ ಫೆ. 14ರಂದು ವಿಚಾರಣೆ ನಡೆಸುವಂತೆ ಮಾಡಿದ ಮನವಿಯನ್ನು ಕೋರ್ಟ್ ಪುರಸ್ಕರಿಸಿತು. Advertisement
ಒಮರ್ ಅಬ್ದುಲ್ಲಾ ವಿರುದ್ಧದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ
10:11 AM Feb 14, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.