Advertisement
ಎನ್‌ಸಿಆರ್‌ಡಿಸಿ ತೀರ್ಪು ವಿರೋಧಿಸಿ ಕೆಲವು ಬ್ಯಾಂಕ್‌ಗಳು ಸಲ್ಲಿಸಿದ ಅರ್ಜಿ ಯನ್ನು ಜಡ್ಜ್ ಬೆಲಾ.ಎಂ.ತ್ರಿವೇದಿ, ನ್ಯಾ.ಸತೀಶ್ ಚಂದ್ರ ಶರ್ಮಾ ಅವರ ಪೀಠವು ವಿಚಾ ರಣೆ ನಡೆಸಿದೆ. ಈ ವೇಳೆ ಎನ್‌ಸಿಆರ್‌ಡಿಸಿ ತೀರ್ಪು ಕಾನೂನು ಬಾಹಿರ ವಾಗಿದ್ದು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ -1949ರ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್ ಮೊದಲೇ ಎಲ್ಲಾ ಷರತ್ತು ತಿಳಿಸಿರುತ್ತದೆ. ಬಳಕೆದಾರರು ನಿಯಮ ಗಳಂತೆ ಸರಿಯಾದ ಸಮಯದಲ್ಲಿ ಬಾಕಿ ಪಾವತಿಸಬೇಕು. ಅದು ಅವರಿಗೆ ಇರ ಬೇಕಾದ ಬದ್ಧತೆ. ಅದನ್ನು ಉಲ್ಲಂ ಸಿ ದಾಗ ನಿಯಮ ಗಳಂತೆಯೇ ಬಡ್ಡಿ ವಿಧಿಸುವುದು ತಪ್ಪಲ್ಲ ಎಂದಿದೆ.
Advertisement
Supreme Court: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!
01:08 AM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.