Advertisement
ವ್ಯಕ್ತಿಯೊಬ್ಬರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠ ಈ ರೀತಿ ಹೇಳಿದೆ. ಆ ವ್ಯಕ್ತಿ 20 ವರ್ಷಗಳಿಂದಲೂ ಕೋರ್ಟ್‌ಗೆ ವಿಚ್ಛೇದನಕ್ಕಾಗಿ ಅಲೆದಾಡುತ್ತಿದ್ದಾರೆ. ಅವರ ವಿವಾಹವು ಟೇಕ್ ಆಫ್ ಆಗುವ ಮುನ್ನವೇ ಪತನಗೊಂಡಿದೆ. ಮದುವೆಯ ದಿನವೇ ಪತ್ನಿ ಹೊರಟು ಹೋಗಿದ್ದಾಳೆ. ಅನಂತರ ಆಕೆ ಹಿಂದಿರುಗಿಲ್ಲ. ಅಲ್ಲದೇ ಪದೇ ಪದೆ ಸಂಗಾತಿಯ ವಿರುದ್ಧ ದೂರು ಸಲ್ಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ. ಹೀಗಿರುವಾಗ, ಹೊಂದಾಣಿಕೆ ಏರ್ಪಡಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಆ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು ಉತ್ತಮ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. Advertisement
ನಿರಂತರ ಆರೋಪಗಳು ಕ್ರೌರ್ಯಕ್ಕೆ ಸಮ: ಸುಪ್ರೀಂ
11:08 PM Sep 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.