Advertisement

ಭೌತಿಕ ಪರೀಕ್ಷೆ ರದ್ದುಗೊಳಿಸಲು ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್‌

09:01 PM Feb 23, 2022 | Team Udayavani |

ಹೊಸದಿಲ್ಲಿ: ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಎನ್‌ಐಒಎಸ್‌ಗಳು 10 ಮತ್ತು 12ನೇ ತರಗತಿಗಳಿಗೆ ಭೌತಿಕ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ಬುಧವಾರ ತಳ್ಳಿ ಹಾಕಿದೆ.

Advertisement

ಇಂಥ ಅಪ್ರಬುದ್ಧ ಅರ್ಜಿಗಳು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡಲಿವೆ ಎಂದು ಅಭಿಪ್ರಾಯಪಟ್ಟು ಅವುಗಳನ್ನು ವಜಾ ಮಾಡಿದ ನ್ಯಾ|ಮೂ| ಎ.ಎಂ. ಖಾನಿಲ್ಕರ್‌ ಅವರ ನೇತೃತ್ವದ ಪೀಠವು, ಈ ರೀತಿಯ ಅರ್ಜಿಗಳನ್ನು ಪುನರಪಿ ಸಲ್ಲಿಸಿದರೆ ಅದು ನಿಮಗೆ ದುಬಾರಿಯಾಗಲಿವೆ ಎಂದು ಎಚ್ಚರಿಕೆ ನೀಡಿತು.

ಇದನ್ನೂ ಓದಿ:ಹರ್ಷ ಹತ್ಯೆ ಕೇಸ್: ಮತ್ತಿಬ್ಬರು ಅರೆಸ್ಟ್; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next