Advertisement
ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಕೋವಿಡ್ ಸಂದರ್ಭದಲ್ಲಿ ಹೆಚ್ಚಾ ಯಿತು. ನ್ಯಾ| ಜೆ.ಎಸ್.ಖೆಹರ್ ಅಧಿಕಾರಾವಧಿಯಲ್ಲಿ ಕಾಗದ ರಹಿತ ಕೋರ್ಟ್ ವ್ಯವಸ್ಥೆ ಮತ್ತು ಕ್ಷಿಪ್ರವಾಗಿ ಪ್ರಕರಣ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದರು. ಈ ಅವಧಿಯಲ್ಲಿ ಸುಪ್ರೀಂನಲ್ಲಿ ಪ್ರಕರಣ ಗಳ ಸಂಖ್ಯೆ 56 ಸಾವಿರಕ್ಕೆ ಇಳಿಕೆಯಾಗಿತ್ತು. Advertisement
Supreme Court: ಇತ್ಯರ್ಥಕ್ಕೆ ಬಾಕಿ ಉಳಿದಿವೆ 83 ಸಾವಿರ ಪ್ರಕರಣಗಳು
02:02 AM Aug 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.