Advertisement
ಕಾಯ್ದಿರಿಸಿದ ತೀರ್ಪು: ಇದೇ ವೇಳೆ ಪ್ರಕರಣದಲ್ಲಿ ಬಂಧಿತರಾಗಿರುವ ದಿಲೀಪ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಅಂದ ಹಾಗೆ ಇದು ಅವರು ಸಲ್ಲಿಸಿರುವ ಮೂರನೇ ಜಾಮೀನು ಅರ್ಜಿ. ಈ ಹಿಂದೆ ನಾಲ್ಕು ಬಾರಿ ಸ್ಥಳೀಯ ಕೋರ್ಟ್ ಮತ್ತು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. Advertisement
ನಟಿ ಅಪಹರಣಕ್ಕೆ 3 ಕೋಟಿ ಕೊಟ್ಟಿದ್ದ ನಟ ದಿಲೀಪ್
07:55 AM Sep 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.