Advertisement

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

12:07 AM Jul 01, 2024 | Team Udayavani |

ಬುಕಾರೆಸ್ಟ್‌ (ರೊಮೇನಿಯಾ): ಭಾರತದ ಆರ್‌. ಪ್ರಜ್ಞಾನಂದ ಅವರು ಸೂಪರ್‌ಬೆಟ್‌ ಚೆಸ್‌ ಕೂಟದ ನಾಲ್ಕನೇ ಸುತ್ತಿನಲ್ಲಿ ನೆದರ್ಲೆಂಡ್ಸ್‌ನ ಅನಿಶ್‌ ಗಿರಿ ಅವರ ವಿರುದ್ಧ ಕಠಿನವಾಗಿ ಹೋರಾಡಿ ಜಯ ಸಾಧಿಸಿದರು. ಇದು ಪ್ರಜ್ಞಾನಂದ ಈ ಕೂಟದಲ್ಲಿ ದಾಖಲಿಸಿದ ಮೊದಲ ಗೆಲುವು ಆಗಿದೆ.

Advertisement

ವಿಶ್ವ ಚಾಂಪಿಯನ್‌ಶಿಪ್‌ ಸವಾಲಿಗ ಡಿ. ಗುಕೇಶ್‌ ಅವರು ಫ್ರಾನ್ಸ್‌ನ ಫಿರೋಝ ಅಲಿರೆಜ ಅವರ ವಿರುದ್ಧ ಡ್ರಾ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next