Advertisement
“ಸ್ಪೆಷಲ್ 50′ ಗೌರವಕ್ಕಾಗಿ ಬಿಸಿಸಿಐ ಮತ್ತು ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಗಾವಸ್ಕರ್, ವೀಕ್ಷಕರತ್ತ ಕೈ ಬೀಸುತ್ತ ಸ್ಟೇಡಿಯಂಗೆ ಒಂದು ಸುತ್ತು ಬಂದರು. ಎರಡೂ ತಂಡಗಳ ಆಟಗಾರರು ವಿಶ್ವದ ಈ ಮಹಾನ್ ಕ್ರಿಕೆಟಿಗನಿಗೆ ಅಭಿನಂದನೆ ಸಲ್ಲಿಸಿದರು. ಸುನೀಲ್ ಗಾವಸ್ಕರ್ 1971ರ ಮಾರ್ಚ್ 6ರಂದು ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. Advertisement
ಸುವರ್ಣ ಸಂಭ್ರಮ; ಸುನೀಲ್ ಗಾವಸ್ಕರ್‌ಗೆ ಬಿಸಿಸಿಐ ಸಮ್ಮಾನ
11:45 PM Mar 06, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.