Advertisement

ರವಿವಾರದ ಲಾಕ್‌ಡೌನ್ : ಮಡಿಕೇರಿ ಸಂಪುರ್ಣ ಸ್ತಬ್ಧ

07:32 AM May 25, 2020 | mahesh |

ಮಡಿಕೇರಿ: ರವಿವಾರದ ಸಂಪುರ್ಣ ಲಾಕ್‌ಡೌನ್‌ಗೆ ಅನುಗುಣವಾಗಿ ಕೊಡಗು ಜಿಲ್ಲೆಯಲ್ಲಿ ಬಹುತೇಕ ವ್ಯಾಪಾರ ವಹಿವಾಟು, ಜನ- ವಾಹನ ಸಂಚಾರಗಳಿಲ್ಲದೆ ಸ್ತಬ್ಧಗೊಂಡಿತ್ತು. ಶನಿವಾರ ಸಂಜೆಯಿಂದಲೇ ಸಂಪೂರ್ಣ ಲಾಕ್‌ ಡೌನ್‌ ಜಾರಿಗೆ ಬಂದಿದ್ದು, ರವಿವಾರದಂದು ಮಡಿಕೇರಿಯಲ್ಲಿ ಹಾಲಿನ ಅಂಗಡಿಗಳು ಬೆಳಗ್ಗೆ 10 ಗಂಟೆಯವರೆಗೆ ತೆರೆದಿತ್ತು. ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಒದಗಿಸ ಲಾಗಿತ್ತಾದರು, ನಗರದ ಬಹು ತೇಕ ದಿನಸಿ ಅಂಗಡಿಗಳು ಮುಚ್ಚಲ್ಪಟ್ಟಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next