Advertisement
ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆ ಸುರಿದಿದ್ದು ಸೆಖೆಯಿಂದ ಬೇಸತ್ತಿದ್ದ ಜನರಿಗೆ ಸಂತಸ ತಂದಿದೆ.
ಸುಗ್ಗಿ ಭತ್ತದ ಬೆಳೆ ಬೆಳೆದ ರೈತರಿಗೆ ಕೆಲವು ಕಡೆ ಮಳೆಯಿಂದಾಗಿ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಅಜೆಕಾರು ಮುನಿಯಾಲು ಮಾಳ ಬಜಗೋಳಿ ಪರಿಸರದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದರೂ ಮಳೆ ಬಿದ್ದಿಲ್ಲ.