Advertisement

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

08:19 PM May 07, 2024 | Team Udayavani |

ಸುಳ್ಯ: ಕಾರು ಮತ್ತು ಬೈಕ್‌ ನಡುವಿನ ಡಿಕ್ಕಿಯಲ್ಲಿ ಬೈಕ್‌ ಸವಾರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಸುಬ್ರಹ್ಮಣ್ಯ-ಸೋಣಂಗೇರಿ ರಸ್ತೆಯ ದೊಡ್ಡತೋಟ ಬಳಿ ಸಂಭವಿಸಿದೆ.

Advertisement

ನೀರಬಿದಿರೆ ಕಡೆಯಿಂದ ಗುತ್ತಿಗಾರು ಕಡೆಗೆ ಹೋಗುವ ಕಾರಿಗೆ ದೊಡ್ಡತೋಟ ತಿರುವಿನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಸುಳ್ಯದ ಸವಿನ್‌ ಎಂಬವರು ಚಲಾಯಿಸಿಕೊಂಡಿದ್ದ ಬೈಕ್‌ ಡಿಕ್ಕಿಯಾಗಿದೆ.

ಘಟನೆಯಲ್ಲಿ ಬೈಕ್‌ ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ವಾಹನಗಳಿಗೂ ಹಾನಿ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next