Advertisement
ಶನಿವಾರ ಮಧ್ಯಾಹ್ನ ತಾಲೂಕಿನ ತಳುವೆಯ ನರ್ಸರಿ ಬಳಿ ಈ ಅಪಘಾತವಾಗಿದ್ದು, ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳು ಭೀಮನಕಟ್ಟೆಯ ನಿವಾಸಿ ಎಂದು ತಿಳಿದು ಬಂದಿದ್ದು, ಆತ ಗೊನೆ ಕೆಲಸ ಮಾಡುತ್ತಿದ್ದ. ಇಂದು (ಡಿ.7) ಅಡಿಕೆ ತೋಟವೊಂದರಲ್ಲಿ ಅಡಿಕೆ ಗೊನೆ ತೆಗೆದು ವಾಪಾಸ್ ತೀರ್ಥಹಳ್ಳಿಗೆ ಬರುವ ವೇಳೆ ತಳುವೆ ಸಮೀಪ ಈ ಅವಘಡ ಸಂಭವಿಸಿದೆ.
Advertisement
Thirthahalli: ದನ ಅಡ್ಡ ಬಂದು ಬೈಕ್ ನಿಂದ ಬಿದ್ದು ಗಾಯ
03:54 PM Dec 07, 2024 | Kavyashree |
Advertisement
Udayavani is now on Telegram. Click here to join our channel and stay updated with the latest news.