Advertisement

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

11:36 PM Aug 25, 2024 | Team Udayavani |

ಸುಳ್ಯ: ನಿಯಂತ್ರಣ ತಪ್ಪಿ ಕಾರೊಂದು ಪಟ್ಟಿಯಾದ ಘಟನೆ ಸುಳ್ಯದ ಓಡಬಾಯಿ ಎಂಬಲ್ಲಿ ರವಿವಾರ ಸಂಭವಿಸಿದೆ.

Advertisement

ಗುತ್ತಿಗೆದಾರ ಸುಳ್ಯದ ಚಿದಾನಂದ ಕುತ್ಪಾಜೆ ಅವರು ಚಲಿಸುತ್ತಿದ್ದ ಕಾರು ಇದಾಗಿದೆ. ಅವರು ಸುಳ್ಯದಿಂದ ದುಗಲಡ್ಕ ಕಡೆಗೆ ಹೋಗುತ್ತಿದ್ದಾಗ ಓಡಬಾಯಿಯ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಚಿದಾನಂದ ಕುತ್ಪಾಜೆ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next