Advertisement

Sullia: ಗೂಡ್ಸ್‌ ವಾಹನಕ್ಕೆ ಬೊಲೆರೋ ಢಿಕ್ಕಿ

11:55 PM Sep 05, 2023 | Team Udayavani |

ಸುಳ್ಯ: ಗೂಡ್ಸ್‌ ವಾಹನಕ್ಕೆ ಬೊಲೆರೋ ವಾಹನ ಹಿಂದಿನಿಂದ ಢಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡ ಘಟನೆ ಸುಳ್ಯದ ಪರಿವಾರಕಾನದ ಬಳಿ ಮಂಗಳವಾರ ಸಂಭವಿಸಿದೆ.

Advertisement

ಸುಳ್ಯದಿಂದ ಕಲ್ಲುಗುಂಡಿಯತ್ತ ಹೋಗುತ್ತಿದ್ದ ಗೂಡ್ಸ್‌ ವಾಹನವನ್ನು ಪರಿವಾರಕಾನದ ಬಳಿ ನಿಲ್ಲಿಸಲು ಮುಂದಾದ ಸಂದರ್ಭ ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ಬೊಲೆರೋ ಜೀಪು ಗೂಡ್ಸ್‌ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ವಾಹನಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next