Advertisement

ಬಾಡಿಗಾರ್ಡ್‌ಗೆ ಬುಲೆಟ್‌ ಗಿಫ್ಟ್  ಮಾಡಿದ ಸುದೀಪ್‌

09:43 AM Jan 17, 2021 | Team Udayavani |

ನಟ ಸುದೀಪ್‌ ಸಂಕ್ರಾಂತಿ ಹಬ್ಬಕ್ಕೆ ತಮ್ಮ ಬಾಡಿಗಾರ್ಡ್‌ಗೆ ಗಿಫ್ಟ್ ನೀಡಿದ್ದಾರೆ. ಅದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕೊಡಿಸಿದ್ದಾರೆ. ಈ ಮೂಲಕ ಅವರ ಬಾಡಿಗಾರ್ಡ್‌ ಸಾಯಿ ಕಿರಣ್‌ ಖುಷಿಯಾಗಿದ್ದಾರೆ.

Advertisement

ಇದನ್ನೂ ಓದಿ:ಜುಲೈ ಅಥವಾ ಆಗಸ್ಟ್‌ನಲ್ಲಿ ಚಾರ್ಲಿ ದರ್ಶನ ಗ್ಯಾರೆಂಟಿ

ಸಾಯಿ ಕಿರಣ್‌ ಸುಮಾರು ಆರು ವರ್ಷಗಳಿಂದ ಸುದೀಪ್‌ ಜೊತೆಗಿದ್ದಾರೆ. ಈ ಮೂಲಕ ಸುದೀಪ್‌ ಅವರ ನಂಬಿಕಸ್ಥ ಬಾಡಿಗಾರ್ಡ್‌ ಎನಿಸಿಕೊಂಡಿದ್ದಾರೆ. ಸುದೀಪ್‌ ನೀಡಿರುವ ಸರ್‌ಪ್ರೈಸ್‌ನಿಂದ ಸಾಯಿಕಿರಣ್‌ ಖುಷಿಯಾಗಿದ್ದು, ಸುದೀಪ್‌ ಅವರನ್ನು ಆ ಬೈಕ್‌ನಲ್ಲಿ ಒಂದು ರೌಂಡ್‌ ಹಾಕಿಸುವ ಆಸೆ ಕೂಡಾ ಸಾಯಿ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next