Advertisement
ಸಮಾರಂಭದಲ್ಲಿ ಭಾರ ತದ ರಾಯಭಾರಿ ಕಚೇರಿ ಪರ ವಾಗಿ, ಕಚೇರಿಯ ಉಪಾಧ್ಯಕ್ಷೆ ನಿಹಾರಿಕಾ ಸಿಂಗ್ ಹಾಜ ರಿದ್ದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿ ಸುತ್ತಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ ಎಂದು ಪಾಟ್ನಾ ಯಕ್ ಹೇಳಿದರು. ಪ್ರಸಕ್ತ ವಾರದ ಆರಂಭದಲ್ಲಿ ಇಟಲಿಯ ಲೆಸ್ಸಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಮರಳು ಶಿಲ್ಪ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುದರ್ಶನ್, 8 ಅಡಿ ಎತ್ತರದ ಮಹಾತ್ಮಾ ಗಾಂಧಿಯ ಪ್ರತಿಮೆ ರೂಪಿಸಿದ್ದರು. Advertisement
ಸುದರ್ಶನ್‌ಗೆ ಇಟಲಿಯ ಗೋಲ್ಡನ್ ಸ್ಯಾಂಡ್ ಪ್ರಶಸ್ತಿ
10:02 AM Nov 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.