Advertisement

ಆಸ್ಪತ್ರೆಗಳಿಗೆ ಸಹಾಯಧನ

06:32 AM Feb 19, 2019 | Team Udayavani |

ಬೆಂಗಳೂರು: ಬಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಜಯದೇವ ಹೃದ್ರೋಗ ಸಂಸ್ಥೆ ಸೇರಿದಂತೆ ನಾಲ್ಕು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಪಾಲಿಕೆಯು 15 ಕೋಟಿ ರೂ. ಸಹಾಯಧನ ಘೋಷಿಸಿದೆ.  ಕನಿಷ್ಠ 2ರಿಂದ ಗರಿಷ್ಠ 5 ಕೋಟಿ ರೂ.ವರೆಗೆ ಸಹಾಯಧನ ನೀಡಲಾಗಿದೆ.

Advertisement

ಆಸ್ಪತ್ರೆ    ಸಹಾಯಧನ
ಜಯದೇವ ಹೃದ್ರೋಗ ಸಂಸ್ಥೆ    5 ಕೋಟಿ ರೂ.
ಸಂಜಯಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಟ್ರೋಮ ಮತ್ತು ಆಥೋಪೆಡಿಕ್‌ ಸೆಂಟರ್‌    4 ಕೋಟಿ ರೂ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ    4 ಕೋಟಿ ರೂ.
ಎಸ್‌ಡಿಎಸ್‌ ರಾಜೀವ್‌ಗಾಂಧಿ ಎದೆರೋಗ ಸಂಬಂಧಿ ಕಾಯಿಲೆಗಳ ಚಿಕಿತ್ಸಾ ಸಂಸ್ಥೆ    2 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next