Advertisement
ರಿಕ್ಟರ್ ಮಾಪಕದಲ್ಲಿ 5.9 ಅಂಕಗಳ ತೀವ್ರತೆಯ ಹೊಸ ಭೂಕಂಪ ಇಂದು ಬೆಳಗ್ಗೆ ದಾಖಲಾಗಿದ್ದು ಇದರ ಕೇಂದ್ರ ಬಿಂದು ದ್ವೀಪದ ವಾಯವ್ಯ ಭಾಗದಲ್ಲಿ, ಕಡಿಮೆ ಆಳದಲ್ಲಿ, ಇದ್ದುದು ಕಂಡು ಬಂದಿರುವುದಾಗಿ ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ವರದಿ ಮಾಡಿದೆ.
Advertisement
ಇಂಡೋನೇಶ್ಯ ಲೋಂಬೋಕ್ ದ್ವೀಪದಲ್ಲಿ ಮತ್ತೆ ಭೂಕಂಪ, 5.9 ಅಂಕಗಳ ತೀವ್ರತೆ
11:46 AM Aug 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.