Advertisement

Leopard cage; ಚಿರತೆ ಬೋನಿನಲ್ಲಿಟ್ಟಿದ್ದ ಮೇಕೆ ಕದ್ದೊಯ್ದ ಖದೀಮರು!

02:39 AM Sep 27, 2024 | Team Udayavani |

ಬಿಜ್ನೋರ್‌: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದು ಅವುಗಳನ್ನು ಹಿಡಿಯಲು 50 ಬೋನು ಗಳಲ್ಲಿ ಮೇಕೆಗಳನ್ನು ಇರಿಸಲಾಗಿತ್ತು. ಆದರೆ ಕೆಲವು ಕಿಡಿಗೇ ಡಿಗಳು ಅವುಗಳನ್ನು ಕದ್ದಿದ್ದಾರೆ. ಅರಣ್ಯ ಇಲಾಖೆ ಇಟ್ಟ ಬೋನಲ್ಲಿದ್ದ ಮೇಕೆಗಳನ್ನು ಕಳ್ಳರು ಕದ್ದ ಕಾರಣ ಗ್ರಾಮಸ್ಥರೆಲ್ಲ ಹಣ ಕೂಡಿಟ್ಟು ಮತ್ತೂಮ್ಮೆ ಮೇಕೆ ತಂದು ಬೋನಿನಲ್ಲಿ ಟ್ಟಿದ್ದಾರೆ. ಬೇಸತ್ತ ಗ್ರಾಮಸ್ಥರು ಅಷ್ಟೂ ಬೋನ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next