Advertisement
ಅ.7ರಂದು ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3ರ ಬಾಲಕಿ ಶೆರಿನ್ ಮ್ಯಾಥ್ಯೂಸ್‌ಳನ್ನು ಅಪ್ಪ ವೆಸ್ಲೆ ಮ್ಯಾಥ್ಯೂಸ್ ಅವರು ಮನೆಯ ಹೊರಗಡೆ ನಿಲ್ಲಿಸಿದ್ದರು. ನಂತರ ಬಂದು ನೋಡುವಾಗ ಬಾಲಕಿ ಕಾಣೆಯಾಗಿದ್ದಳು. 2 ವಾರಗಳೇ ಕಳೆದರೂ ಇನ್ನೂ ಬಾಲಕಿ ಸಿಕ್ಕಿಲ್ಲ. ಪೊಲೀಸರು ಮ್ಯಾಥ್ಯೂಸ್ ಅವರ ಮೂರು ಕಾರಿನಿಂದ ಡಿಎನ್‌ಎ ಅಂಶ, ರಸೀದಿಗಳು, ಸೀಟ್ ಬೆಲ್ಟ್, ರೇಡಿಯೋ ಸಾಧನಗಳು, ಮನೆಯಿಂದ ಕಸ ತುಂಬುವ ಚೀಲ, ಕೂದಲು, ಹೊದಿಕೆಗಳನ್ನು ವಶಕ್ಕೆ ಪಡೆದು ಸುಳಿವು ಸಿಗಬಹುದೇ ಎಂದು ಪರಿಶೀಲಿಸುತ್ತಿದ್ದಾರೆ. Advertisement
2 ವಾರ ಕಳೆದ್ರೂ ನಾಪತ್ತೆ ಆದ ಬಾಲಕಿಯ ಸುಳಿವಿಲ್ಲ
07:20 AM Oct 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.