Advertisement
ನಂತರ ಮಾತನಾಡಿ, ಜಿಲ್ಲೆಯ ಎಲ್ಲಠಾಣೆಗಳಲ್ಲಿ ಸ್ಟೀಮ್ ತೆಗೆದುಕೊಳ್ಳುವ ವ್ಯವಸ್ಥೆಮಾಡಲಾಗುವುದು. ಕೊರೊನಾ ನಡುವೆಯೂ ಸಿಬ್ಬಂದಿಗಳ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿ ಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳಲ್ಲದೆ, ಸಾರ್ವಜನಿಕರೂ ಇದರ ಉಪಯೋಗಪಡೆಯಬಹುದೆಂದರು.ಸೋಂಕು ದಿನದಿಂದದಿನಕ್ಕೆ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರುಅನಗತ್ಯವಾಗಿ ಮನೆಯಿಂದ ಹೊರಗೆ ಬರದೆಮಾಸ್ಕ್, ಸಾಮಾಜಿಕ ಅಂತರಕಾಪಾಡಿಕೊಳ್ಳುವ ಮೂಲಕ ಕೊರೊನಾ ತಡೆಗೆಮುಂದಾಗಬೇಕು ಎಂದರು. ಡಿವೈಎಸ್ಪಿಮಂಜುನಾಥ್ ಸೇರಿದಂತೆ ಮತ್ತಿತರರಿದ ªರು. Advertisement
ಠಾಣೆಗಳಲ್ಲಿ ಸ್ಟೀಮ್ ವ್ಯವಸ್ಥೆ
09:21 PM May 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.