Advertisement
2018-19ನೇ ಸಾಲಿನಲ್ಲಿ ಅದರ ಪ್ರಮಾಣ 84,390.14 ಕೋಟಿ ರೂ. ಆಗಿತ್ತು. ಪ್ರಮುಖ ಅಂಶವೆಂದರೆ ಬ್ಯಾಂಕ್ ಹೊಂದಿರುವ ಅನುತ್ಪಾದಕ ಆಸ್ತಿಯ ಪ್ರಮಾಣ 2018ಕ್ಕೆ ಹೋಲಿಕೆ ಮಾಡಿದರೆ 2019ರ ಡಿಸೆಂಬರ್‌ನಲ್ಲಿ ಶೇ.6.94ಕ್ಕೆ ಕುಸಿದಿದೆ. ಈ ಬೆಳವಣಿಗೆಯಿಂದಾಗಿ ಬಿಎಸ್‌ಇನಲ್ಲಿ ಬ್ಯಾಂಕ್‌ನ ಷೇರುಗಳಿಗೆ ಕೊಂಚ ತೇಜಿ ಉಂಟಾಗಿತ್ತು. Advertisement
ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಎಸ್‌ಬಿಐ ಲಾಭ ಏರಿಕೆ
10:04 AM Feb 02, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.