Advertisement
ದೇಶದ ಅತಿದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್‌ಬಿಐ ಗುರುವಾರ ಗೃಹ ಹಾಗೂ ವಾಹನ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.05ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ.8.30 ಹಾಗೂ ವಾಹನ ಸಾಲದ ಬಡ್ಡಿ ದರ ಶೇ.8.70ಕ್ಕಿಳಿದಿದೆ. ನ.1ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೆ ಬಂದಿದೆ. ಈ ನಿರ್ಧಾರದಿಂದಾಗಿ ಇತರೆ ಬ್ಯಾಂಕ್‌ಗಳೂ ಬಡ್ಡಿ ದರವನ್ನು ಇಳಿಸುವ ಅನಿವಾರ್ಯತೆಗೆ ಬಿದ್ದಿವೆ. Advertisement
ಎಸ್‌ಬಿಐ ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ
06:45 AM Nov 03, 2017 | |
Advertisement
Udayavani is now on Telegram. Click here to join our channel and stay updated with the latest news.