Advertisement

ನಕ್ಷತ್ರ ವೀಕ್ಷಣೆ

08:10 PM Feb 28, 2020 | Lakshmi GovindaRaj |

ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಸಂಸ್ಥೆಯು, ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ “ನಕ್ಷತ್ರ ವೀಕ್ಷಣೆ’ ಕಾರ್ಯಕ್ರಮವನ್ನು ಏರ್ಪಡಿಸಿದೆ. ಅದಕ್ಕೂ ಮೊದಲು, ಸಂಜೆ 5.15ರಿಂದ 6.15ರವರೆಗೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ತಾರಾಲಯದ ತಜ್ಞರೊಂದಿಗೆ ಚರ್ಚಿಸಲು ಅವಕಾಶವಿದೆ. ತಮ್ಮ ಪ್ರಶ್ನೆಗಳನ್ನು ಮೊದಲೇ ಮಿಂಚಂಚೆಯ ಮೂಲಕ ಕಳುಹಿಸಬಹುದಾಗಿದೆ.

Advertisement

ಎಲ್ಲಿ?: ಜವಾಹರಲಾಲ್‌ ನೆಹರು ತಾರಾಲಯ, ಟಿ.ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್‌
ಯಾವಾಗ?: ಮಾರ್ಚ್‌ 1, ಭಾನುವಾರ ಸಂಜೆ 6.30
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿ: 22379725/22266084

Advertisement

Udayavani is now on Telegram. Click here to join our channel and stay updated with the latest news.

Next