Advertisement
ಪಿಯುಸಿ ಪರೀಕ್ಷಾ ದಿನಾಂಕ ಮತ್ತು ವಿಷಯಗಳುಮಾರ್ಚ್ 1, ಶನಿವಾರ – ಕನ್ನಡ , ಅರೇಬಿಕ್ -(ಬೆಳಗ್ಗೆ 10 ರಿಂದ ಮಧ್ಯಾಹ್ನ 1)
Related Articles
Advertisement
ಮಾರ್ಚ್ 7- ಶುಕ್ರವಾರ ಇತಿಹಾಸ, ಭೌತಶಾಸ್ತ್ರ (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 10- ಸೋಮವಾರ- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ , ಗೃಹ ವಿಜ್ಞಾನ (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 12 – ಬುಧವಾರ- ಮನಃ ಶಾಸ್ತ್ರ, ರಸಾಯನ ಶಾಸ್ತ್ರ, ಮೂಲ ಗಣಿತ (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 13– ಗುರುವಾರ- ಅರ್ಥಶಾಸ್ತ್ರ – (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 15 -ಶನಿವಾರ- ಇಂಗ್ಲಿಷ್-(ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 17- ಸೋಮವಾರ- ಭೂಗೋಳ ಶಾಸ್ತ್ರ (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 18- ಮಂಗಳವಾರ- ಜೀವ ಶಾಸ್ತ್ರ, ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಮಾರ್ಚ್ 19 -ಬುಧವಾರ- ಹಿಂದೂಸ್ಥಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್ , ಬ್ಯೂಟಿ & ವೆಲ್ ನೆಸ್ (ಬೆಳಗ್ಗೆ 10 ರಿಂದ ಮಧ್ಯಾಹ್ನ 12.15)
ಮಾರ್ಚ್ 20 ಗುರುವಾರ -ಹಿಂದಿ (ಬೆಳಗ್ಗೆ 10 ರಿಂದ ಮಧ್ಯಾಹ್ನ1)
ಎಸ್ ಎಸ್ ಎಲ್ ಸಿ ಪರೀಕ್ಷಾ ದಿನಾಂಕ ಮತ್ತು ವಿಷಯಗಳು
ಮಾರ್ಚ್ 21- ಶುಕ್ರವಾರ- (ಪ್ರಥಮ ಭಾಷೆ) ಕನ್ನಡ, ಹಿಂದಿ ತೆಲುಗು, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ (ಬೆಳಗ್ಗೆ 10 ರಿಂದ ಮಧ್ಯಾಹ್ನ 1.15)
ಮಾರ್ಚ್ 24- ಸೋಮವಾರ -ಕೋರ್ ಸಬ್ಜೆಕ್ಟ್ -ಗಣಿತ, ಸಮಾಜ ಶಾಸ್ತ್ರ – (ಬೆಳಗ್ಗೆ 10 ರಿಂದ ಮಧ್ಯಾಹ್ನ 1.15)
ಮಾರ್ಚ್ 26 -ಬುಧವಾರ -ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ (ಬೆಳಗ್ಗೆ 10 ರಿಂದ ಮಧ್ಯಾಹ್ನ 1.15)
ಮಾರ್ಚ್ 29 -ಶನಿವಾರ- ಸಮಾಜ ವಿಜ್ಞಾನ – (ಬೆಳಗ್ಗೆ 10 ರಿಂದ ಮಧ್ಯಾಹ್ನ 1.15)
ಏಪ್ರಿಲ್ 1- ಮಂಗಳವಾರ- ಅರ್ಥಶಾಸ್ತ್ರ , ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI ‘c’
ಏಪ್ರಿಲ್ 2-ಬುಧವಾರ – ಕೋರ್ ಸಬ್ಜೆಕ್ಟ್- ವಿಜ್ಞಾನ , ರಾಜ್ಯ ಶಾಸ್ತ್ರ (ಬೆಳಗ್ಗೆ 10 ರಿಂದ ಮಧ್ಯಾಹ್ನ 1.15)ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ (ಮಧ್ಯಾಹ್ನ 2 ರಿಂದ ಸಂಜೆ 5.15) ಏಪ್ರಿಲ್ 4-ಶುಕ್ರವಾರ –ತೃತೀಯ ಭಾಷೆ- ಹಿಂದಿ(NCERT), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು (ಬೆಳಗ್ಗೆ 10 ರಿಂದ ಮಧ್ಯಾಹ್ನ 1) SNQF- ವಿಷಯಗಳು –ಮಾಹಿತಿ ತಂತ್ರಜ್ಞಾನ, ರೀಟೆಲ್ , ಆಟೋಮೊಬೈಲ್, ಬ್ಯೂಟಿ &ವೆಲ್ ನೆಸ್ , ಅಪರೇಲ್ ಮೆಡ್ ಅಪ್ಸ್ &ಹೋಮ್ ಫರ್ನಿಶಿಂಗ್, ಎಲೆಕ್ಟಾನಿಕ್ಸ್ &ಹಾರ್ಡ್ ವೇರ್ ((ಬೆಳಗ್ಗೆ 10 ರಿಂದ ಮಧ್ಯಾಹ್ನ12.15)