Advertisement

ಎಸೆಸೆಲ್ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ : ಮಾ.28ರಿಂದ ಎ.11ರ ವರೆಗೆ ನಡೆಯಲಿದೆ ಪರೀಕ್ಷೆ

11:25 PM Jan 06, 2022 | Team Udayavani |

ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021-22ನೇ ಸಾಲಿನ ಎಸೆಸೆಲ್ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು, ಮಾ.28ರಿಂದ ಎ.11ರ ವರೆಗೆ ನಡೆಸಲು ನಿರ್ಧರಿಸಿದೆ.

Advertisement

ವೇಳಾಪಟ್ಟಿ
ಮಾ.28: ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಇಂಗ್ಲಿಷ್‌ (ಕೇಂದ್ರ ಪಠ್ಯಕ್ರಮ) ಹಾಗೂ ಸಂಸ್ಕೃತ

ಮಾ.30: ದ್ವಿತೀಯ ಭಾಷೆ ಇಂಗ್ಲಿಷ್‌, ಕನ್ನಡ

ಎ.1: ಕೋರ್‌ ವಿಷಯಗಳು (ಎಲಿಮೆಂಟ್ಸ್‌ ಆಫ್ ಮೆಕಾನಿಕಲ್‌, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌-2, ಕಂಪ್ಯೂಟರ್‌ ಸೈನ್ಸ್‌, ಅರ್ಥಶಾಸ್ತ್ರ)

ಎ.4: ಗಣಿತ, ಸಮಾಜಶಾಸ್ತ್ರ

Advertisement

ಎ.6: ಸಮಾಜ ವಿಜ್ಞಾನ

ಎ.8: ತೃತೀಯ ಭಾಷೆ ಹಿಂದಿ, ಹಿಂದಿ (ಕೇಂದ್ರ ಪಠ್ಯಕ್ರಮ), ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು

ಎ.11: ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ.

ಇದನ್ನೂ ಓದಿ : ಭುವನೇಶ್ವರ: ಮೊಬೈಲ್‌ ಟವರ್‌ ಉದ್ಘಾಟನೆಗೆ ಬಂದ ಶಾಸಕರಿಗೇ ಶಾಕ್‌ ನೀಡಿದ ಗ್ರಾಮಸ್ಥರು !

Advertisement

Udayavani is now on Telegram. Click here to join our channel and stay updated with the latest news.

Next