Advertisement

ಗೂಢಚರ್ಯೆ: ಲಂಕಾ ಪ್ರಜೆಗೆ 5 ವರ್ಷ ಜೈಲು

01:20 AM Mar 16, 2020 | Hari Prasad |

ಚೆನ್ನೈ: ದೇಶದ ರಕ್ಷಣಾ ಸ್ಥಾವರಗಳ ಬಗ್ಗೆ ಇರಿಸಿಕೊಂಡು ಗೂಢಚರ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಎನ್‌ಐಎ ವಿಶೇಷ ಕೋರ್ಟ್‌ ಶ್ರೀಲಂಕಾ ಪ್ರಜೆಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ. ಅರುಣ್‌ ಸೆಲ್ವರಾಜನ್‌ ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next