Advertisement

ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಂಡೆ, ಚಕ್ಕುಲಿ

07:25 AM Sep 12, 2017 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಕ್ತಾದಿಗಳಿಗೆ ನೀಡಲು ಉಂಡೆ, ಚಕ್ಕುಲಿಗಳನ್ನು ತಯಾರಿಸುವ ಕಾರ್ಯ ಭರದಿಂದ ಸಾಗುತ್ತಲಿದೆ. 


75 ಸಾವಿರ ಗುಂಡಿಟ್ಟು, ಎಳ್ಳಿನದ್ದು 15 ಸಾವಿರ, ಅರಳಿನದ್ದು 75 ಸಾವಿರ, ನೆಲಗಡಲೆ 25 ಸಾವಿರ, ಕಡ್ಲೆಪುಡಿಯದ್ದು 25 ಸಾವಿರ ಉಂಡೆ ಹಾಗೂ  1.5 ಲಕ್ಷ ಚಕ್ಕುಲಿ ತಯಾರಿಸಲಾಯಿತು. 100 ಮಂದಿ ಉಂಡೆ, ಚಕ್ಕುಲಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.


Advertisement

ಚಿತ್ರಗಳು: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next