Advertisement
ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ 3 ದಿನಗಳ ಕಾಲ ನಡೆದ ಈ ಕಾರ್ಯಕ್ರಮ ದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ಸೇರಿ ದೇಶದ ವಿವಿಧ ಭಾಗಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಜು. 22ರಂದು ಸಂಜೆ ಆಂಧ್ರದಸಂತೆಬಿದನೂರಿನಲ್ಲಿ 27ನೇ ಚಾತು ರ್ಮಾಸ್ಯ ವ್ರತ ಆರಂಭಿಸಲಿದ್ದಾರೆ. ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಪಂ. ಶಶಿ ಆಚಾರ್ಯ, ಪಾಂಡುರಂಗಾಚಾರ್ಯ ರೊಟ್ಟಿ, ಪಂ. ವೆಂಕಣ್ಣಾಚಾರ್ಯ, ವಿಜಯ ವಿಠಲಾಚಾರ್ಯ ಮುಗೋಡ, ಘಂಟಿ ರಾಮಾಚಾರ್ಯ, ಗುರುಮಧ್ವಾ
ಚಾರ್ಯ ನವಲಿ, ಪಂ. ಸತ್ಯಬೋಧಾ ಚಾರ್ಯ ಘಟಾಲಿ ಮುಂತಾದವರು ಈ ಸಂದರ್ಭದಲ್ಲಿದ್ದರು.
Related Articles
Advertisement