Advertisement

ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಹುಂಡಿ ಎಣಿಕೆ: 28 ದಿನಗಳಲ್ಲಿ 9.92 ಲಕ್ಷ ರೂ ಸಂಗ್ರಹ

03:30 PM Feb 28, 2022 | Team Udayavani |

ಗಂಗಾವತಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನದ ಹುಂಡಿಯ ಎಣಿಕೆ ಕಾರ್ಯವನ್ನು ಸೋಮವಾರ ಮಾಡಲಾಗಿದ್ದು,9.92 ಲಕ್ಷ ರೂ.ಹಾಗೂ 3 ವಿದೇಶಿ ನಾಣ್ಯಗಳು ಸಂಗ್ರಹವಾಗಿವೆ .

Advertisement

ಕಳೆದ ತಿಂಗಳು ಜ. 31  ರಂದು ಹುಂಡಿ ತೆರೆಯಲ್ಲಿ 10,45,885  ರೂ.ಸಂಗ್ರಹವಾಗಿತ್ತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಯು. ನಾಗರಾಜ ನೇತೃತ್ವದಲ್ಲಿ  ಭಕ್ತರ ಕಾಣಿಕೆ ಹುಂಡಿ ಎಣಿಕೆ ಮಾಡಲಾಗಿದೆ .ಹುಂಡಿ ಎಣಿಕೆ ಕಾರ್ಯದಲ್ಲಿ ವಿ ಹೆಚ್ ಹೊರಪೇಟಿ ಗ್ರೇಡ್ 2 ತಹಶೀಲ್ದಾರ, ಕಂದಾಯ ಇಲಾಖೆಯ ಅಧಿಕಾರಿಗಳಾದ ಅನಂತ ಜೋಶಿ, ಕೃಷ್ಣವೇಣಿ, ರವಿಕುಮಾರ್ ನಾಯಕವಾಡಿ’  ಮೈಬೂಬಲಿ, ಮಂಜುನಾಥ ಹಿರೇಮಠ,  ಕೆ ಕವಿತಾ ಅನಿತಾ ಮಹ್ಮದ್ ರಫಿ   ಪೂಜಾ ಕಾವ್ಯ ಮಂಜುನಾಥ,ಅಭಿಷೇಕ,  ಶಿವಕುಮಾರ, ಗಾಯತ್ರಿ, ಕವಿತಾ,    ಹಾಗೂ  ಸಣಾಪೂರ ಕರ್ನಾಟಕ ಗ್ರಾಮೀಣ ಬ್ಯಾಂಕ್   ಬ್ಯಾಂಕ್ ನ  ರಾಜಶೇಖರ ಸುನಿಲ್  ಪೋಲಿಸ್ ಇಲಾಖೆಯ  ಬಸವರಾಜ, ದೇಗುಲದ ವ್ಯವಸ್ಥಾಪಕ  ವೆಂಕಟೇಶ ಸೇರಿ ಅನೇಕ ಭಕ್ತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next