Advertisement

ರಾಜತಾಂತ್ರಿಕರ ಉಚ್ಚಾಟನೆಗೆ ಅಮೆರಿಕ ಒತ್ತಡ

09:55 AM Mar 28, 2018 | Team Udayavani |

ತಾಷ್ಕೆಂಟ್‌: ವಿವಿಧ ರಾಷ್ಟ್ರಗಳಿಂದ ತನ್ನ ರಾಜತಾಂತ್ರಿಕರನ್ನು ಉಚ್ಚಾಟಿಸಲು ಅಮೆರಿಕದ ಒತ್ತಡವೇ ಕಾರಣ ಎಂದು ರಷ್ಯಾ ಆರೋಪಿಸಿದೆೆ. ಇಂಥವುಗಳನ್ನು ಸಮರ್ಥವಾಗಿಯೇ ಎದುರಿಸಲಿದ್ದೇವೆ. ಇಂಥ ಕಠಿಣ ಕ್ರಮಗಳ ವಿರುದ್ಧ ನಾವೂ ಕಠಿಣವಾಗಿಯೇ ವರ್ತಿಸಬೇಕಾಗುತ್ತದೆ ಎಂದು ವಿದೇಶಾಂಗ ಸಚಿವ ಸರ್ಗೆ ಲಾರ್ವೋ ಹೇಳಿದ್ದಾರೆ. ಇದೇ ವೇಳೆ ರಷ್ಯಾದ 7 ರಾಜತಾಂತ್ರಿಕರನ್ನು ನ್ಯಾಟೋ ಉಚ್ಚಾಟಿಸಿದೆ. ಜತೆಗೆ ಇತರ ಮೂವರಿಗೆ ಮಾನ್ಯತೆ ನಿರಾಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next